ಒಟ್ಟು 6 ಕಡೆಗಳಲ್ಲಿ , 1 ಕವಿಗಳು , 2 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಎನಗೆ ಮನಮಿಂದು ಶೂನ್ಯಂಮನೆ ಶೂನ್ಯಂ ಬೀಡು ಶೂನ್ಯಮಾದುದು ಸಕಲಾವನಿ ಶೂನ್ಯಮಾಯ್ತು ದುಶ್ಯಾಸನನಿಲ್ಲದೆ ಕರ್ಣನಿಲ್ಲದಾನೆಂತಿರ್ಪೆಂ॥೬೯॥
ಮಹಿಭೂಭೃಚ್ಛತ್ರಶೂನ್ಯಂ ಕನಕಮಹಿಧರಂ ದ್ರೋಣವೃಕ್ಷಿದಿಶೂನ್ಯಂಗುಹೆ ಸಿಂಹಾನೀಕ ಶೂನ್ಯಂ ದೆಸೆದಿಗಿಭಟಾಶೂನ್ಯಮಾದಂತೆ ವಾಯುಸ್ಪ್ಹಹಭೀಮೋದ್ದಾಮ ಬಾಹಾಬಲ ದಳಿತಕುಭೃದ್ವರ್ಗಶೂನ್ಯಂ ವಿಷಾದಾವಹಮಕ್ಕುಂ ಮುನ್ನಮೆನ್ನಿರ್ಪರಿಕೆಯ ಸಭೆ ಮತ್ತೆಂತದಂ ಪೊಕ್ಕು ನೋಳ್ಪೆಂ॥೭೨॥