ಒಟ್ಟು 1 ಕಡೆಗಳಲ್ಲಿ , 1 ಕವಿಗಳು , 1 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರತಿಕೂಲದೈವನೈ ನೀಂ ಪ್ರತಿನೃಪನುಕೂಲದೈವರಸಹಾಯನೆ ನೀಂ ಪ್ರತಿನೃಪರಸಹಾಯರ್ ನೀಂ ಪ್ರತಿಬಲನದರಿಂದನರ್ಥಕಂ ವಾಕ್ಯಾರ್ಥಂ॥೪೫॥
--------------
ರನ್ನ
-->