ಒಟ್ಟು 2 ಕಡೆಗಳಲ್ಲಿ , 1 ಕವಿಗಳು , 2 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅದಟಿನ ಪಾರ್ಥನೆಚ್ಚು ಕೊಲೆ ಜಾತಬಲಂ ದ್ರುಪದಾತ್ಮಜಾಥನೋವದೆ ಪುಡಿಯೊಳ್ ಪೊರಳ್ಚಿ ತಲೆಯಂ ತೆಗೆವಲ್ಲಿ ಪಿನಾಕವೆತ್ತವೋದುದೊ ಶರವೆತ್ತವೋದುದೊ ಲಲಾಟದಿನಿಂಗಳಣ್ಣದೆತ್ತವೋದುದೊ ಗುರುಸೂನು ತಾನುಮಣಮಮ್ಮನಲಂಪುಮದೆತ್ತವೋದುದೋ॥೫೧॥
ಪುಡಿಯೊಳ್ ಪೊರಳ್ಚಿಯುಂ ಮೆಯ್ಯಡಗಂ ತಿರಿತರಿದು ಕೊರೆದು ತಿಂದುಂ ಗೊಟ್ಟಂಗುಡಿದುಂನೆತ್ತರನೆಂತುಂಹಿಡಿಂಬರಿಪು ತಣಿದನಿಲ್ಲ ದುಶ್ಯಾಸನನಂ॥೩॥