ಒಟ್ಟು 1 ಕಡೆಗಳಲ್ಲಿ , 1 ಕವಿಗಳು , 1 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಬೆಸಕೆಯ್ವೆಂ ಬಿಡಿಮಜ್ಜ ಮಂಗಳಮಹಾಶ್ರೀ ಸಂಧಿಕಾರ್ಯಕ್ಕೆ ಲಂಘಿಸಿದೆಂ ನಿಮ್ಮಯಮಾತನೊರ್ಮೆಗೆಮದಾಜ್ಞಾಲಂಘನಂ ದೋಷಮೊಂದಿಸದಿನ್ನಾಗ್ರಹಮಂ ಬಿಸುಳ್ಪುದೆನೆ ಸತ್ತ್ವಕ್ಕಂ ತದೇಕಾಂಗ ಸಾಹಸಕಂ ವಿಸ್ಮಯಮುತ್ತು ಮೆಚ್ಚಿ ಪೊಗಳ್ದಂ ಮಂದಾಕಿನೀ ನಂದನಂ॥೫॥