ಒಟ್ಟು 3 ಕಡೆಗಳಲ್ಲಿ , 1 ಕವಿಗಳು , 3 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಒಳಪೊಕ್ಕು ನೋಡೆ ಭಾರತದೊಳಗಣ ಕಥೆಯೆಲ್ಲಮೀ ಗದಾಯುದ್ಧದೊಳಂತೊಳಕೊಂಡತ್ತೆನೆ ಸಿಂಹಾವಳೋಕನಕ್ರಮದಿನರಿಪಿದಂ ಕವಿರನ್ನಂ
ಗುರುಪಣ್ಣಿದ ಚಕ್ರವ್ಯೂಹರಚನೆ ಪೆರರ್ಗರಿದು ಪುಗಲಿದಂ ಪೊಕ್ಕು ರಣಾಜಿರದೊಳರಿನೃಪರನಿಕ್ಕೀದನರಸುತ ನಿನ್ನೊರೆಗೆ ದೊರೆಗೆ ಗಂಡರುಮೋಳರೇ॥೫೫॥
ಮಹಿಭೂಭೃಚ್ಛತ್ರಶೂನ್ಯಂ ಕನಕಮಹಿಧರಂ ದ್ರೋಣವೃಕ್ಷಿದಿಶೂನ್ಯಂಗುಹೆ ಸಿಂಹಾನೀಕ ಶೂನ್ಯಂ ದೆಸೆದಿಗಿಭಟಾಶೂನ್ಯಮಾದಂತೆ ವಾಯುಸ್ಪ್ಹಹಭೀಮೋದ್ದಾಮ ಬಾಹಾಬಲ ದಳಿತಕುಭೃದ್ವರ್ಗಶೂನ್ಯಂ ವಿಷಾದಾವಹಮಕ್ಕುಂ ಮುನ್ನಮೆನ್ನಿರ್ಪರಿಕೆಯ ಸಭೆ ಮತ್ತೆಂತದಂ ಪೊಕ್ಕು ನೋಳ್ಪೆಂ॥೭೨॥