ಒಟ್ಟು 2 ಕಡೆಗಳಲ್ಲಿ , 1 ಕವಿಗಳು , 2 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಒಸೆದರ್ಜುನಂಗೆ ಮುಂ ಕಳಶಸಂಭವಂ ಮಾನ್ಯಪದವಿಯಂ ಮಾಡಿದೊಡಂಬೆಸುಗೆಗಿಡೆ ಪಾಳಿಗಿಡೆ ತನ್ನಸುವಂ ತೆಲ್ಲಟಿಗೆಗುಡುವ ತೆರದೊಳ್ ಕೊಟ್ಟಂ॥೧೫॥
ಬಿಡದಾರಾಧಿಸೆ ಮುನ್ನಮೆಕುಡಲಾರದೆ ಬಳಿಕೆ ಗಂಟಲಂ ಮೆಟ್ಟಿದೊಡಿಟ್ಟೆಡೆಯೊಳ್ ಕೊಟ್ಟಂ ಗೆಲ್ಲಂಗುಡುವಂತೆ ನರಂಗೆ ಪಾಶುಪತಮನೆ ರುದ್ರಂ॥೩೯॥